ನನ್ನ ಪ್ರಿಯ ಓದುಗರೇ
ನಿಮಗೆಲ್ಲರಿಗೂ ನನ್ನ ಹೊಸ ವರುಷ 'ಯುಗಾದಿ'ಯ ಶುಭಾಶಯಗಳು
ಓ ನನ್ನ
'ಚೈತ್ರ'ವೆ
ನೀನೇಕೆ ತಡಮಾಡುತ್ತಿರುವೆ !
ನಿನ್ನ ಬರುವಿಕೆಗಾಗಿ ನಾನು
ಫಾಲ್ಗುಣದ ಅಂತ್ಯದ ವರೆವಿಗೂ
ಕಾಯಲಾರೆ!
ಕೋಗಿಲೆಗಳ ಗಾನ-
ಗಾಂಬಿರ್ಯವನ್ನು ,
ನಿನ್ನ ಬಳುಕುವ ವಯ್ಯಾರದೊಡನೆ ನಿನ್ನ
ಸೇರಿ
ನನಗೆ ಸವಿದು-ನಲಿಯುವ ಆಸೆ !
ಆದಷ್ಟು ಬೇಗ ನನ್ನಾಸೆಯನ್ನು ತಣಿಸುವ
ನಿನ್ನ ಹಚ್ಚ ಹಸುರಿನ
ಮೈ-ತುಂಬಿದ,
ಮುಗ್ದ-ಮನದಿಂದ
ನನ್ನ ಮನದಾಚೆಯ
'ಪ್ರಕೃತಿ'ಯಲಿ ವಿಜ್ರಂಬಿಸು ............ !
ಕವನ ರಚನೆ - ಉಮೇಶ ಹೆಚ್ ಎನ್
"ಕ ವ ಸು"
ಹುರುಡಿ
ಹಾಸನ ಜಿಲ್ಲೆ
ಕರ್ನಾಟಕ -೫೭೩೧೬೫
No comments:
Post a Comment